group marriage
ನಾಮವಾಚಕ

(ಸಮಾಜಶಾಸ್ತ್ರ) ಸಾಮುದಾಯಿಕ ದಾಂಪತ್ಯ; ಗುಂಪುಗಾರ್ಹಸ್ಥ್ಯ; (ಅನಾಗರಿಕ ಸಮಾಜಗಳಲ್ಲಿ) ಒಂದು ಗಂಡು ತಂಡ ಒಂದು ಹೆಣ್ಣು ತಂಡವನ್ನು ಮದುವೆಯಾಗಿ ಒಂದೇ ದಾಂಪತ್ಯ ಪಂಗಡವಾಗಿ ಉಳಿಯುವ ವ್ಯವಸ್ಥೆ.